అర్థం : ವರ್ಣಿಸಲು ಸಾಧ್ಯವಾಗದೇ ಇರುವುದು
							ఉదాహరణ : 
							ಮಲೆನಾಡು ಅವರ್ಣನೀಯ ಸೌಂದರ್ಯವನ್ನು ಹೊಂದಿದೆ.
							
పర్యాయపదాలు : ಅವರ್ಣನೀಯವಾದ, ಅವರ್ಣನೀಯವಾದಂತ, ಅವರ್ಣನೀಯವಾದಂತಹ, ವರ್ಣಿಸಲಾಗದ, ವರ್ಣಿಸಲಾಗದಂತ, ವರ್ಣಿಸಲಾಗದಂತಹ
ఇతర భాషల్లోకి అనువాదం :
Defying expression or description.
Indefinable yearnings.