பொருள் : ಸಾಧ್ಯವಾಗು ಅವಸ್ಥೆ ಅಥವಾ ಭಾವ
							எடுத்துக்காட்டு : 
							ಸರ್ಕಾರದ ಉಪಯುಕ್ತವಾದ ಯೋಜನೆಗಳ ಸಾಧ್ಯತೆಗಳನ್ನು ಜನರು ಉಪಯೋಗಿಸಕೊಳ್ಳಬೇಕು.
							
பிற மொழிகளில் மொழிபெயர்ப்பு :
साध्य होने की अवस्था, गुण या भाव।
सरकार उपयुक्त योजनाओं से लघु उद्योगो की वित्तीय साध्यता उपलब्ध कराती है।பொருள் : ಏನಾದರೂ ಆಗುವಿಕೆಯ ಅಥವಾ ನಡೆಯುವಿಕೆಯ ಸೂಚನೆ ಇರಬಹುದಾದದ್ದು
							எடுத்துக்காட்டு : 
							ಮೋಡ ಕಪ್ಪುಗಟ್ಟಿರುವುದರಿಂದ ಮಳೆ ಬರುವ ಸಂಭವ ಕಾಣುತ್ತಿದೆ.
							
பிற மொழிகளில் மொழிபெயர்ப்பு :
Capability of existing or happening or being true.
There is a possibility that his sense of smell has been impaired.