பொருள் : ಉಪಕಾರವನ್ನು ಮಾಡುವಂತಹ ವ್ಯಕ್ತಿ
							எடுத்துக்காட்டு : 
							ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.
							
ஒத்த சொற்கள் : ಉಪಕರ್ತ, ಉಪಕಾರ ಕತೃ, ಉಪಕಾರಕ, ಉಪಕಾರಿ, ಸಹಾಯಕ
பிற மொழிகளில் மொழிபெயர்ப்பு :
उपकार करने वाला व्यक्ति।
आजकल उपकारियों की संख्या घटती जा रही है।பொருள் : ಪರಸ್ಪರ ಸಹಕಾರದಿಂದ ಇರುವಂತಹ ಅಥವಾ ಒಂದು ಉದ್ದೇಶಕ್ಕಾಗಿ ಸಹಕರಿಸಿರುವುದು, ಒಂದಾಗಿರುವುದು
							எடுத்துக்காட்டு : 
							ಅವನು ಅನೇಕ ಬಾರಿ ಸಹಕಾರಿ ಸಂಸ್ಥೆಯಲ್ಲಿ ಸಾಲ ಪಡೆದಿದ್ದಾನೆ. ಈ ಸಂಸ್ಥೆಯ ನೌಕರರಲ್ಲಿ ಸಹಕಾರಿ ಮನೋಭಾವವಿದೆ.
							
ஒத்த சொற்கள் : ಸಹಕಾರದ
பிற மொழிகளில் மொழிபெயர்ப்பு :
सबके लाभ के लिए मिलजुलकर बनाया या किया जाने वाला।
वह कई सारी सहकारी संस्थाओं से जुड़ा हुआ है।