பொருள் : ಖರೀದಿಸುವಿಕೆ ಮತ್ತು ಮಾರುವಿಕೆಗೆ ಸಂಬಂಧಿಸಿದ ಮಾತು ಕತೆ ಅಥವಾ ವ್ಯವಹಾರ
							எடுத்துக்காட்டு : 
							ಸಂತೆಯಲ್ಲಿ ಕೊಡುಕೊಳ್ಳುವಿಕೆಯ ಚೌಕಾಶಿ ನಡೆಯುತ್ತದೆ.
							
ஒத்த சொற்கள் : ಕೊಡುಕೊಳ್ಳುವಿಕೆ, ಕ್ರಯ ವಿಕ್ರಯ, ಕ್ರಯ-ವಿಕ್ರಯ
பிற மொழிகளில் மொழிபெயர்ப்பு :
பொருள் : ಖರೀದಿಸುವ ಮತ್ತು ಮಾರುವ ಪ್ರಕ್ರಿಯೆ
							எடுத்துக்காட்டு : 
							ಆತನು ಕುರಿ ವ್ಯಾಪಾರ ನಷ್ಟದಲ್ಲಿ ನಡೆಯುತ್ತಿದೆ.
							
பிற மொழிகளில் மொழிபெயர்ப்பு :
Buying or selling securities or commodities.
tradingபொருள் : ಜೀವನ ನಿರ್ವಹಣೆಗಾಗಿ ಹಣ ಅಥವಾ ವಸ್ತುರೂಪದ ಪ್ರತಿಫಲಕ್ಕಾಗಿ ಏನನ್ನಾದರೂ ಮಾಡುವಿಕೆ
							எடுத்துக்காட்டு : 
							ಅವನು ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸತೊಡಗಿದನು.
							
ஒத்த சொற்கள் : ಉದ್ಯೋಗ
பிற மொழிகளில் மொழிபெயர்ப்பு :
The principal activity in your life that you do to earn money.
He's not in my line of business.பொருள் : ದುಡ್ಡು ಅಥವಾ ಹಣವನ್ನು ತೆಗೆದುಕೊಂಡು ಸಾಮಾನನ್ನು ಕೊಡುವ ಕ್ರಿಯೆ
							எடுத்துக்காட்டு : 
							ಈ ಸಾಮಾನುಗಳು ಮಾರಾಟಕ್ಕೆ ಇದೆ.
							
பிற மொழிகளில் மொழிபெயர்ப்பு :