பொருள் : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)
							எடுத்துக்காட்டு : 
							ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.
							
ஒத்த சொற்கள் : ಉದ್ದವಾದ, ಉದ್ದವಾದಂತ, ಉದ್ದವಾದಂತಹ, ಮೃದುವಾದ, ಮೃದುವಾದಂತಹ
பிற மொழிகளில் மொழிபெயர்ப்பு :
பொருள் : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ
							எடுத்துக்காட்டு : 
							ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.
							
ஒத்த சொற்கள் : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ
பிற மொழிகளில் மொழிபெயர்ப்பு :
பொருள் : ಒರಟಾಗಿಲ್ಲದಂತಹ
							எடுத்துக்காட்டு : 
							ಅವಳ ಕೈಯಿ ತುಂಬಾ ಕೋಮಲವಾಗಿದೆ.
							
ஒத்த சொற்கள் : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
பிற மொழிகளில் மொழிபெயர்ப்பு :
பொருள் : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ
							எடுத்துக்காட்டு : 
							ಅವನು ತುಂಬಾ ನಾಜೂಕಾದ ಮನುಷ್ಯ.
							
ஒத்த சொற்கள் : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುತ್ವದ, ಮೃದುವಾದ, ಮೃದುವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ವಸ್ತುವನ್ನು ಸ್ವಲ್ಪ ಒತ್ತಿದ ತಕ್ಷಣ ಅದು ಹಿಚುಕಿ ಹೋಗುವುದು
							எடுத்துக்காட்டு : 
							ಈ ಮಾಹಿನ ಹಣ್ಣು ಪಿಚ ಪಿಚ ಅನ್ನುತ್ತಿದೆ.
							
ஒத்த சொற்கள் : ಪಿಚ ಪಿಚ ಅನ್ನುವ, ಪಿಚ ಪಿಚ ಅನ್ನುವಂತ, ಪಿಚ ಪಿಚ ಅನ್ನುವಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ
பிற மொழிகளில் மொழிபெயர்ப்பு :
Yielding readily to pressure or weight.
softபொருள் : ನಾಜೂಕಾದ ಮತ್ತು ಮೃದುವಾದ
							எடுத்துக்காட்டு : 
							ಎಳೆ ಮಗುವಿನ ಮೃದುವಾದ ಕೆನ್ನೆ ಯಾರಿಗಾದೂ ಮುಟ್ಟಬೇಕೆನಿಸುತ್ತದೆ.
							
ஒத்த சொற்கள் : ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುವಾದ, ಮೃದುವಾದಂತಹ
பிற மொழிகளில் மொழிபெயர்ப்பு :