பொருள் : ಬೆಂಕಿಯ ಮೇಲಿಟ್ಟು ಆವಿಯ ರೂಪಕ್ಕೆ ತರುವ ಕ್ರಿಯೆ
							எடுத்துக்காட்டு : 
							ರಜನಿಯು ಕಷಾಯವನ್ನು ಮಾಡುವುದಕ್ಕಾಗಿ ನೀರನ್ನು ಭಾಷ್ಪೀಕರಿಸುತ್ತಿದ್ದಾಳೆ.
							
ஒத்த சொற்கள் : ಆವಿಯಾಗಿಸು
பிற மொழிகளில் மொழிபெயர்ப்பு :
आग पर रखकर भाप आदि के रूप में लाना या उड़ाना।
रजनी काढ़ा बनाने के लिए पानी को जला रही है।