பொருள் : ವೇಗವಾಗಿ ಬೀಳುವ ಗಾಳಿ
							எடுத்துக்காட்டு : 
							ನೆನ್ನೆ ಬೀಸಿದ ಬಿರುಗಾಳಿಯಿಂದ ಎಷ್ಟು ಗುಡಿಸಿಲುಗಳು ಹಾರಿಹೋಗಿದೆಯೋ.
							
பிற மொழிகளில் மொழிபெயர்ப்பு :
A violent weather condition with winds 64-72 knots (11 on the Beaufort scale) and precipitation and thunder and lightning.
storm, violent stormபொருள் : ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ
							எடுத்துக்காட்டு : 
							ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು.
							
ஒத்த சொற்கள் : ಚಂಡಮಾರುತ, ಝಂಝಾವಾತ, ಬಿರುಸಾಗಿ ಬೀಸುವ ಗಾಳಿ, ಸುಂಡರಗಾಳಿ
பிற மொழிகளில் மொழிபெயர்ப்பு :
A violent weather condition with winds 64-72 knots (11 on the Beaufort scale) and precipitation and thunder and lightning.
storm, violent stormபொருள் : ತುಂಬಾ ವೇಗವಾಗಿ ಬೀಸುವ ಗಾಳಿಯಿಂದ ಎಷ್ಟು ಧೂಳು ಎಬ್ಬಿಸಿತು ಎಂದರೆ ನಾಲ್ಕು ದಿಕ್ಕುಗಳಲ್ಲಿಯೂ ಕತ್ತಲು ಆವರಿಸಿದಂತಾಯಿತು
							எடுத்துக்காட்டு : 
							ಬಿರುಗಾಳಿಯಿಂದ ನಮ್ಮ ಮನೆಯ ಚಪ್ಪರವು ಹಾರಿಹೋಯಿತು.
							
ஒத்த சொற்கள் : ಚಂಡಮಾರುತ, ಬಿರುಸಾಗಿ ಬೀಸುವ ಗಾಳಿ
பிற மொழிகளில் மொழிபெயர்ப்பு :
A miniature whirlwind strong enough to whip dust and leaves and litter into the air.
dust devil