பொருள் : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು
							எடுத்துக்காட்டு : 
							ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.
							
ஒத்த சொற்கள் : ಅಂತ್ಯ, ಪ್ರಕೃತಿವಿಕೋಪ, ಪ್ರವಾಹ, ವಿನಾಶ
பிற மொழிகளில் மொழிபெயர்ப்பு :
பொருள் : ತುಂಬಾ ದಿನಗಳ ಅಂತರದಲ್ಲಿ ಜಗತ್ತಿನ ಎಲ್ಲೆಡೆಯಲ್ಲಿಯೂ ಆಗುವಂತಹ ನೀರಿನ ಹೆಚ್ಚಳ ಅದರ ಗಣನೆ ಪ್ರಳಯದ ರೀತಿಯಲ್ಲಿ ಆಗುವಂತಹದ್ದು
							எடுத்துக்காட்டு : 
							ಜಲ ಪ್ರಳಯದಿಂದಾಗಿ ಹಳ್ಳಿಗಳಲ್ಲಿ ಮನೆಗಳೆಲ್ಲ ಮುಳುಗಿ ಹೋಯಿತು.
							
ஒத்த சொற்கள் : ಜಲ ಪ್ರಳಯ, ಜಲ-ಪ್ರಳಯ, ನೀರಿನ ಪ್ರಳಯ
பிற மொழிகளில் மொழிபெயர்ப்பு :