பொருள் : ಯಾವುದಾದರು ಕೆಲಸವನ್ನು ಮಾಡುವ ಪ್ರಕ್ರಿಯೆ
							எடுத்துக்காட்டு : 
							ಪೊಲೀಸರು ಅವನ ವಿರುದ್ಧ ಇದುವರೆವಿಗೂ ಯಾವುದೇ ಪರಿಶೀಲನೆಯನ್ನು ಮಾಡಿಲ್ಲ.
							
ஒத்த சொற்கள் : ಕೆಲಸ ಮಾಡುವ
பிற மொழிகளில் மொழிபெயர்ப்பு :
பொருள் : ಮನನಪೂರ್ವಕವಾಗಿ ಮಾಡುವಂತಹ ಗಂಭೀರ ಅಧ್ಯಯನ ಅಥವಾ ವಿಚಾರ ಪೂರ್ವಕವಾಗಿ ಓದುವುದು
							எடுத்துக்காட்டு : 
							ಅವರು ಅನೇಕ ಗ್ರಂಥಗಳ ಪರಿಶೀಲನೆಯನ್ನು ಮಾಡಿದರು.
							
பிற மொழிகளில் மொழிபெயர்ப்பு :