பொருள் : ಆ ಅಂಗಡಿಯವನು ಗ್ರಾಹಕರು ಅಥವಾ ಮಹಾಜನರಿಗೆ ಸರಕುಗಳನ್ನು ಮನೆಗೆ ಕಳುಹಿಸುತ್ತಾನೆ ಮತ್ತು ಅವರ ಸರಕುಗಳನ್ನು ತರಸಿಕೊಂಡು ಮಾರುತ್ತಾನೆ
							எடுத்துக்காட்டு : 
							ಈ ಸಮಾನುಗಳನ್ನು ನಾವು ದಳ್ಳಾಳಿ ಅಂಗಡಿಯವನಿಂದ ಖರೀದಿಸಿ ತಂದಿದ್ದೇವೆ.
							
ஒத்த சொற்கள் : ಏಜಂಟಿನ ಮಳಿಗೆ, ದಲಾಲ, ವಖಾರದವ
பிற மொழிகளில் மொழிபெயர்ப்பு :