பொருள் : ನೋಡುವುದಕ್ಕಾಗಿ ಮುಂದಿಡುವ ಅಥವಾ ಪ್ರಕಟ ಮಾಡುವ ಕ್ರಿಯೆ
							எடுத்துக்காட்டு : 
							ಈ ಸೂಚನಾ ಮಾಧ್ಯಮದಿಂದ ಕಂಪನಿಯು ತನ್ನ ಹೊಸ-ಹೊಸ ಕಾರ್ಯಗಳನ್ನು ತೋರಿಸುತ್ತಿದೆ.
							
ஒத்த சொற்கள் : ಪ್ರದರ್ಶನ ನೀಡು, ಪ್ರದರ್ಶನ ಮಾಡು
பிற மொழிகளில் மொழிபெயர்ப்பு :
देखने आदि के लिए सामने रखना या प्रकट करना।
इस विज्ञापन के माध्यम से कंपनी अपनी नई-नई कारें दिखा रही है।பொருள் : ಯಾವದೋ ಒಂದನ್ನು ಪರೀಕ್ಷೆ ಅಥವಾ ಪ್ರತೀಕ್ಷೆ ಮಾಡುವ ಪ್ರಕ್ರಿಯೆ
							எடுத்துக்காட்டு : 
							ನಿಮಗೆ ಬಂದಿರುವ ರೋಗವನ್ನು ವ್ಯದ್ಯರ ಬಳಿ ಪರೀಕ್ಷೆ ಮಾಡಿಸಿದ್ದೀರ?
							
ஒத்த சொற்கள் : ತಪಾಸಣೆ ಮಾಡು, ಪರೀಕ್ಷೆ ಮಾಡು
பிற மொழிகளில் மொழிபெயர்ப்பு :
பொருள் : ಯಾವುದೇ ಪ್ರಾಣಿ ಮುಂತಾದವುಗಳಿಗೆ ಕುಡಿಯಲು ನೀರು ಕೊಡುವ ಪ್ರಕ್ರಿಯೆ
							எடுத்துக்காட்டு : 
							ಶ್ಯಾಮ್ ಹಸುವಿಗೆ ನೀರು ತೋರಿಸುತ್ತಿದ್ದಾನೆ.
							
ஒத்த சொற்கள் : ಅಣಿಸು
பிற மொழிகளில் மொழிபெயர்ப்பு :
பொருள் : ಕಣ್ಣಿನಿಂದ ಯಾವುದಾದರು ವ್ಯಕ್ತಿ, ಪದಾರ್ಥ, ಕೆಲಸ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಅಥವಾ ಗುಣ ಮೊದಲಾದವುಗಳ ಜ್ಞಾನವನ್ನು ಪಡೆಯುವುದು
							எடுத்துக்காட்டு : 
							ಅವನು ನಮಗೆ ತನ್ನ ಹೊಸ ಮನೆಯನ್ನು ತೋರಿಸಿದನು.
							
ஒத்த சொற்கள் : ಪ್ರಸ್ತುತ ಪಡಿಸು
பிற மொழிகளில் மொழிபெயர்ப்பு :
பொருள் : ಅನುಭವಕ್ಕೆ ಬರುವ ಪ್ರಕ್ರಿಯೆ
							எடுத்துக்காட்டு : 
							ಹಣೆಯ ಬರಹವು ನಮಗೆ ತುಂಬಾ ಕೆಟ್ಟ ದಿನಗಳನ್ನು ತೋರಿಸಿತು ಅಥವಾ ಅನುಭವಕ್ಕೆ ತಂದಿತು.
							
ஒத்த சொற்கள் : ಅನುಭವಕ್ಕೆ ತರು
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತು ಅಥವಾ ಕಾರ್ಯದ ಬಗೆಗೆ ಇಂಗಿತವನ್ನು ವ್ಯಕ್ತಪಡಿಸುವ ಪ್ರಕ್ರಿಯೆ
							எடுத்துக்காட்டு : 
							ಅಮ್ಮ ನನಗೆ ಆಕಾಶದಲ್ಲಿ ಇರುವ ಧೃವ ನಕ್ಷತ್ರ ಎಲ್ಲಿದೆ ಎಂದು ಹೇಳಿದಳು.
							
பிற மொழிகளில் மொழிபெயர்ப்பு :
किसी वस्तु या कार्य आदि की ओर इंगित करना।
माँ ने मुझे आसमान में ध्रुव तारे की स्थिति बताई।பொருள் : ಆಡಂಬರದಿಂದ ಅಥವಾ ಗರ್ವದಿಂದ ತೊಡುವ ಅಥವಾ ಪ್ರದರ್ಶನ ಮಾಡುವ ಪ್ರಕ್ರಿಯೆ
							எடுத்துக்காட்டு : 
							ಶೀಲಾ ಹೊಸ ಬಳೆಗಳನ್ನು ತೋರಿಸುತ್ತಿದ್ದಾಳೆ.
							
பிற மொழிகளில் மொழிபெயர்ப்பு :