பொருள் : ತಿರುಗಿಸುವ ಅಥವಾ ಹಿಂಡುವ ಕ್ರಿಯೆ
							எடுத்துக்காட்டு : 
							ತಪ್ಪು ಮಾಡಿದ ವಿದ್ಯಾರ್ಥಿಯ ಕಿವಿಯನ್ನು ಅಧ್ಯಾಪಕರು ಹಿಂಡಿದರು.
							
ஒத்த சொற்கள் : ತ್ರಾಸ ಕೊಡು, ಹಿಂಡು
பிற மொழிகளில் மொழிபெயர்ப்பு :
Turn like a screw.
screwபொருள் : ದಿಕ್ಕನ್ನು ಬದಲಾಯಿಸುವ ಪ್ರಕ್ರಿಯೆ
							எடுத்துக்காட்டு : 
							ಮಾರ್ಗವನ್ನು ಬದಲಾಯಿಸುವುದಕ್ಕಾಗಿ ಡ್ರೈವರ್ ಕಾರನ್ನು ತಿರುಗಿಸಿದನು.
							
பிற மொழிகளில் மொழிபெயர்ப்பு :
Change orientation or direction, also in the abstract sense.
Turn towards me.பொருள் : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
							எடுத்துக்காட்டு : 
							ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.
							
ஒத்த சொற்கள் : ತಿರುಗಿ ಕಳಿಸು, ತಿರುಗಿ ಕೊಡು, ವಾಪಸು ಮಾಡು
பிற மொழிகளில் மொழிபெயர்ப்பு :