பொருள் : ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು
							எடுத்துக்காட்டு : 
							ಶ್ಯಾಮನು ಇಂದು ಬರುತ್ತಿದ್ದಾನೆ.ಅವನು ಇಂದೇ ದೆಹಲಿ ತಲುಪುತ್ತಾನೆ.
							
பிற மொழிகளில் மொழிபெயர்ப்பு :
பொருள் : ಯಾವುದಾದರು ಜಾಗಕ್ಕೆ ಬಂದು ತಲುಪುವುದು
							எடுத்துக்காட்டு : 
							ಹಗಡು ನದಿಯ ತೀರಕ್ಕೆ ಬಂದು ತಲುಪಿತು.
							
ஒத்த சொற்கள் : ಬಂದು ತಲುಪು, ಸೇರು
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರ ತನಕ ತಲುಪಿಸುವ ಕ್ರಿಯೆ
							எடுத்துக்காட்டு : 
							ನಾನು ನಡೆದುಕೊಂಡು ಕಚೇರಿಗೆ ಹೋಗಿ ಮುಟ್ಟಿದೆ.
							
ஒத்த சொற்கள் : ಮುಟ್ಟು
பிற மொழிகளில் மொழிபெயர்ப்பு :
பொருள் : ಅಭಿಪ್ರಾಯ ಅಥವಾ ಆಶಯವನ್ನು ತಿಳಿಸುವಅರ್ಥಮಾಡಿಸುವ ಪ್ರಕ್ರಿಯೆ
							எடுத்துக்காட்டு : 
							ನಾನು ತುಂಬಾ ಪ್ರಯಾಸದಿಂದ ಈ ಮಾತಿನ ಆಳದವರೆಗೂ ಬಂದು ತಲುಪಿದ್ದೇನೆ.
							
ஒத்த சொற்கள் : ಅರ್ಥ ಮಾಡಿಕೊ
பிற மொழிகளில் மொழிபெயர்ப்பு :
பொருள் : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ
							எடுத்துக்காட்டு : 
							ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ
							
பிற மொழிகளில் மொழிபெயர்ப்பு :
பொருள் : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ
							எடுத்துக்காட்டு : 
							ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.
							
பிற மொழிகளில் மொழிபெயர்ப்பு :