பொருள் : ಹಿಂದು ಧರ್ಮದಲ್ಲಿ ದೇವರಿಗೆ, ಋಷಿಗಳಿಗೆ ಮತ್ತು ಪಿತೃಗಳಿಗೆ ತೃಪ್ತಿ ಮಾಡುವ ಸಲುವಾಗಿ ಅವರ ಹೆಸರಿನಲ್ಲಿ ನೀರನ್ನು ತೆಗೆದುಕೊಂಡು ಕೆಳಗೆ ಬಿಡುತ್ತಾರೆ
							எடுத்துக்காட்டு : 
							ಸ್ನಾನ ಮಾಡಿದ ನಂತರ ಹಲವಾರು ಜನರು ಸೂರ್ಯನಿಗೆ ತರ್ಪಣವನ್ನು ಬಿಡುತ್ತಾರೆ.
							
ஒத்த சொற்கள் : ಜಲತರ್ಪಣ
பிற மொழிகளில் மொழிபெயர்ப்பு :
The act of pouring a liquid offering (especially wine) as a religious ceremony.
libation