பொருள் : ಕುಣಿ ಅಥವಾ ಜಿಗಿಯುವ ಕ್ರಿಯೆ
							எடுத்துக்காட்டு : 
							ಜಿಗಿಯುವುದರಿಂದ ಬಿದ್ದು ಕೈ-ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿದೆ
							
ஒத்த சொற்கள் : ಕುಣಿಯುವುದು
பிற மொழிகளில் மொழிபெயர்ப்பு :
பொருள் : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು
							எடுத்துக்காட்டு : 
							ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.
							
ஒத்த சொற்கள் : ನೆಗೆಯುವುದು, ಹಾರುವುದು
பிற மொழிகளில் மொழிபெயர்ப்பு :