பொருள் : ಹೂ, ಎಲೆ ಮೊದಲಾದವುಗಳನ್ನು ಕೈಯಿಂದ ಚಿವುಟುವುದು ಅಥವಾ ಉಗುರಿನಿಂದ ಕತ್ತರಿಸುವುದು
							எடுத்துக்காட்டு : 
							ಅವನು ಕಡಲೆ ಸೊಪ್ಪನ್ನು ಚಿವುಟುತ್ತಿದ್ದಾನೆ.
							
ஒத்த சொற்கள் : ಇಚುಕು
பிற மொழிகளில் மொழிபெயர்ப்பு :
பொருள் : ಬೆರಳುಗಳಿಂದ ಇನ್ನೊಬ್ಬರ ಶರೀರದ ಚರ್ಮವನ್ನು ಹಿಡಿದು ಹಿಂಡುವ ಪ್ರಕ್ರಿಯೆ
							எடுத்துக்காட்டு : 
							ಅವರು ನನನ್ನು ಚಿವುಟಿದರು.
							
ஒத்த சொற்கள் : ಗಿಂಡು, ಚಿಗುಟು, ಹಿಸುಕು
பிற மொழிகளில் மொழிபெயர்ப்பு :
अँगूठे और तर्जनी से किसी के शरीर का चमड़ा पकड़कर दबाना।
उसने मुझे चिकोटी काटी।