பொருள் : ಆಕಾರ, ವಿಸ್ತಾರ ಮೊದಲಾದವುಗಳನ್ನು ಸೀಮಿತವಾದ ಅಥವಾ ಬೇರೆಯದರ ತುಲನೆಯಲ್ಲಿ ಕಡಿಮೆಯಾದಂತಹ
							எடுத்துக்காட்டு : 
							ನನ್ನ ಮನೆ ತುಂಬಾ ಚಿಕ್ಕದಾಗಿದೆ.ನಾನು ಮಕ್ಕಳಿಗೆ ಚಿಕ್ಕ ಆಟದ ಸಾಮಾನುಗಳನ್ನು ಖರೀದಿಸಬೇಕು.
							
ஒத்த சொற்கள் : ಚಿಕ್ಕ, ಚಿಕ್ಕದಾದ, ಚಿಕ್ಕದಾದಂತ
பிற மொழிகளில் மொழிபெயர்ப்பு :
பொருள் : ತುಂಬಾ ಚಿಕ್ಕದಾದಂತಹ
							எடுத்துக்காட்டு : 
							ಕನಿಷ್ಠ ಅಥವಾ ಚಿಕ್ಕ ಬೆರಳಿನಲ್ಲಿ ನೋವಾಗುತ್ತಿದೆ.
							
ஒத்த சொற்கள் : ಕನಿಷ್ಠ, ಕನಿಷ್ಠವಾದ, ಕನಿಷ್ಠವಾದಂತ, ಕನಿಷ್ಠವಾದಂತಹ, ಚಿಕ್ಕದಾದ, ಚಿಕ್ಕದಾದಂತ
பிற மொழிகளில் மொழிபெயர்ப்பு :