பொருள் : ಯಾವುದೋ ಒಂದು ಖಾಲಿಯಿರುವ ಅಥವಾ ತುಂಬದೆಯಿರುವಂತಹ
							எடுத்துக்காட்டு : 
							ಭಿಕಾರಿಯ ಖಾಲಿ ಪಾತ್ರೆಯಲ್ಲಿ ದಾರಿಹೊಕ್ಕರು ಕಾಸು ಹಾಕಿದರು.
							
ஒத்த சொற்கள் : ಖಾಲಿಯಿರುವ, ಖಾಲಿಯಿರುವಂತ, ತುಂಬಿರದ, ತುಂಬಿರದಂತ, ತುಂಬಿರದಂತಹ, ಭರ್ತಿಯಿರದ, ಭರ್ತಿಯಿರದಂತ, ಭರ್ತಿಯಿರದಂತಹ
பிற மொழிகளில் மொழிபெயர்ப்பு :
Holding or containing nothing.
An empty glass.