பொருள் : ದೋಷವುಳ್ಳ ಮಾತುಗಳ ಮೇಲೆ ವಿಚಾರ ಮಾಡುತ್ತಿರುವ ಕ್ರಿಯೆ
							எடுத்துக்காட்டு : 
							ಕೆಟ್ಟದಾಗಿ ಚಿಂತಿಸುವುದರ ಕಾರಣ ಮನುಷ್ಯನ ಯೋಚನೆಗಳು ನಕಾರಾತ್ಮಕವಾಗಿ ಆಗುವುದು.
							
ஒத்த சொற்கள் : ಕೆಟ್ಟದಾಗಿ ಯೋಚಿಸು
பிற மொழிகளில் மொழிபெயர்ப்பு :
दूषित बातों पर विचार करते रहने की क्रिया।
दुश्चिंतन से मनुष्य की सोच नकारात्मक हो जाती है।