பொருள் : ದುಃಖದಿಂದ ಕೂಡಿದುದು ಅಥವಾ ಕಷ್ಟದಿಂದ ಕೂಡಿದುದು
							எடுத்துக்காட்டு : 
							ಹಿಂದೂ ಧರ್ಮದಲ್ಲಿ ವಿಧವೆಯ ಜೀವನ ದುಃಖಮಯವಾಗಿರುತ್ತದೆ.
							
ஒத்த சொற்கள் : ಕಷ್ಟಮಯ, ಕಷ್ಟಮಯವಾದ, ಕಷ್ಟಮಯವಾದಂತಹ, ದುಃಖದ, ದುಃಖದಂತ, ದುಃಖದಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ
பிற மொழிகளில் மொழிபெயர்ப்பு :
Causing or marked by grief or anguish.
A grievous loss.