பொருள் : ನೆಲಭೂಮಿ ಅಥವಾ ಬೆಟ್ಟದ ಕೆಳಗೆ ಅಥವಾ ಒಳಗೆ ವಿಸ್ತಾರವಾದ ಮತ್ತು ಖಾಲಿಯಾದ ಜಾಗ ಅದರಲ್ಲಿ ಪ್ರಾಯಶಃ ಪಶುಗಳು ಮುಂತಾದವು ಇರುತ್ತವೆ
							எடுத்துக்காட்டு : 
							ಹುಲಿಯು ಗುಹೆಯಲ್ಲಿ ವಾಸಿಸುತ್ತದೆ.
							
ஒத்த சொற்கள் : ಕಲ್ಲಿನ ದೊಡ್ಡ ಪೊಟ್ಟರೆ, ಗವಿ, ಗುಪ್ತಸ್ಥಾನ, ಗುಹೆ
பிற மொழிகளில் மொழிபெயர்ப்பு :
A geological formation consisting of an underground enclosure with access from the surface of the ground or from the sea.
cave