பொருள் : ತುಂಬಾ ಜನರನ್ನು ಒಟ್ಟಿಗೇ ಕೂರಿಸಿ ಊಟವನ್ನು ಮಾಡಿಸುವುದು
							எடுத்துக்காட்டு : 
							ಮೋಹನನು ಉತ್ತೀರ್ಣನಾದ ಖುಷಿಯಲ್ಲಿ ಔತಣವನ್ನು ನೀಡಿದನು.
							
ஒத்த சொற்கள் : ಊಟ ಕೊಡಿಸು, ಊಟ ನೀಡು, ಔತಣ ಕೊಡಿಸು, ಭೋಜನ ಕೊಡಿಸು, ಭೋಜನ ನೀಡು
பிற மொழிகளில் மொழிபெயர்ப்பு :
பொருள் : ಆಮಂತ್ರಣ ನೀಡುವುದು
							எடுத்துக்காட்டு : 
							ಅವನು ತನ್ನ ಮದುವೆಗೆ ನಮ್ಮನೆಲ್ಲಾ ಆಮಂತ್ರಿಸಿದನು.
							
ஒத்த சொற்கள் : ಆಮಂತ್ರಣ ಕೊಡು, ಆಮಂತ್ರಣ ನೀಡು, ಆಮಂತ್ರಿಸು, ಆಹ್ವಾನ ಕೊಡು, ಆಹ್ವಾನ ನೀಡು, ಕರೆ, ಕರೆನೀಡು
பிற மொழிகளில் மொழிபெயர்ப்பு :
न्योता देना।
उसने अपनी शादी में हम सबको निमंत्रित किया है।