பொருள் : ಲೋಹ, ಮಣ್ಣು ಇತ್ಯಾದಿಗಳಿಂದ ಮಾಡಿದ ಪಾತ್ರೆಯನ್ನು ವಿಶೇಷವಾಗಿ ಇದ್ದಿಲ ಒಲೆ ಮೇಲೆ ಇಟ್ಟು ಉರಿಸುವರು
							எடுத்துக்காட்டு : 
							ಅವಳು ಒಲೆ ಮೇಲೆ ಪಾತ್ರೆ ಇಟ್ಟು ಚಾಹಾ ತಯಾರಿಸುತ್ತಿದ್ದಾಳೆ
							
ஒத்த சொற்கள் : ಅಗ್ಗಿಷ್ಟಿಕೆ, ಕೆಂಡ
பிற மொழிகளில் மொழிபெயர்ப்பு :
பொருள் : ಉರಿಯುವ ಸೌದೆ, ಇದ್ದಲು ಅಥವಾ ಬೆರಣಿಯ ತುಂಡು
							எடுத்துக்காட்டு : 
							ಅಮ್ಮ ರೊಟ್ಟಿಯನ್ನು ತಟ್ಟಿ ಅಗ್ಗಿಸ್ಟಿಕೆ ಮೇಲೆ ಬೇಯಿಸುತ್ತದ್ದಾಳೆ
							
ஒத்த சொற்கள் : ಅಗ್ಗಿಸ್ಟಿಕೆ, ಬೆಂಕಿ ಕೆಂಡ
பிற மொழிகளில் மொழிபெயர்ப்பு :
பொருள் : ಮಣ್ಣು, ಇಟ್ಟಿಗೆ ಅಥವಾ ಲೋಹದಿಂದ ಮಾಡಿದ ಒಲೆಯ ಮೇಲೆ ಪಾತ್ರೆ ಇಟ್ಟು ಆಹಾರವನ್ನು ಬೇಯಿಸುವರು
							எடுத்துக்காட்டு : 
							ಅಮ್ಮ ಅಡಿಗೆ ಬಿಸಿ ಮಾಡಲು ಒಲೆ ಹಚ್ಚಿದಳು
							
பிற மொழிகளில் மொழிபெயர்ப்பு :
A kitchen appliance used for cooking food.
Dinner was already on the stove.