பொருள் : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು
							எடுத்துக்காட்டு : 
							ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.
							
ஒத்த சொற்கள் : ಪ್ರತಿಭಟಿಸು, ವಿರೋಧಿಸು, ಹೋರಾಡು
பிற மொழிகளில் மொழிபெயர்ப்பு :
किसी के आक्रमण आदि का विरोध करना।
उसने अपने दुश्मनों से जमकर टक्कर ली।பொருள் : ಯಾವುದೇ ಪ್ರಣಾಳಿ ಅಥವಾ ಪ್ರಕ್ರಿಯೆಗೆ ಅನುಸಾರವಾಗಿ ಮಾಡು ಅಥವಾ ಯಾವುದೋ ಮಾರ್ಗವನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ
							எடுத்துக்காட்டு : 
							ಅವನು ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದಾನೆ.
							
ஒத்த சொற்கள் : ಅನುಭವಿಸು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದನ್ನು ಎದುರಿಸುವ ಪ್ರಕ್ರಿಯೆ
							எடுத்துக்காட்டு : 
							ಅವನು ತನ್ನ ಬುದ್ಧಿಶಕ್ತಿಯಿಂದ ಸವಾಲುಗಳನ್ನು ಎದುರಿಸಿದ.
							
பிற மொழிகளில் மொழிபெயர்ப்பு :
பொருள் : ವೇಗದಿಂದ ಇನ್ನೊಬ್ಬರ ಮೇಲೆ ಎರಗುವುದು
							எடுத்துக்காட்டு : 
							ಕುಸ್ತಿಗಾರನು ಪಂದ್ಯದಲ್ಲಿ ಹೋರಾಡುತ್ತಿದ್ದಾನೆ.
							
ஒத்த சொற்கள் : ಹೋರಾಡು
பிற மொழிகளில் மொழிபெயர்ப்பு :
பொருள் : ಇಷ್ಟವಿಲ್ಲದಿದ್ದರು ಯಾವುದೋ ಒಂದನ್ನು ಸ್ವೀಕಾರ ಮಾಡುವ ಕ್ರಿಯೆ
							எடுத்துக்காட்டு : 
							ಅವನು ಈ ಸ್ಪರ್ಧೆಯಲ್ಲಿ ಸೋಲನ್ನು ಎದುರಿಸಬೇಕಾಯಿತು.
							
பிற மொழிகளில் மொழிபெயர்ப்பு :
பொருள் : ತೊಂದರೆಗಳನ್ನು ಎದುರಿಸುವ ಪ್ರಕ್ರಿಯೆ
							எடுத்துக்காட்டு : 
							ಅವನು ಪ್ರತಿದಿನ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಾನೆ.
							
ஒத்த சொற்கள் : ಅನುಭವಿಸು
பிற மொழிகளில் மொழிபெயர்ப்பு :
सामना होना या सामने आना या मिलना।
वह प्रतिदिन किसी न किसी समस्या से दो-चार हो रहा है।Happen, occur, take place.
I lost my wallet; this was during the visit to my parents' house.பொருள் : ಯಾರೋ ಒಬ್ಬರ ಜೊತೆ ಧರ್ಯವಾಗಿ ಯುದ್ಧ ಅಥವಾ ಕದನ ಮಾಡುವ ಪ್ರಕ್ರಿಯೆ
							எடுத்துக்காட்டு : 
							ಕರ್ಣ ತನ್ನ ಎದುರಾಳಿಯಾದ ಅರ್ಜುನನ್ನು ಎದುರಿಸಿದನು.
							
பிற மொழிகளில் மொழிபெயர்ப்பு :