பொருள் : ಆಕ್ರಮಣ ಮಾಡುವ ಅಥವಾ ಆಕ್ರಮಣಿಸಿದ
							எடுத்துக்காட்டு : 
							ಹುಲಿ ದಾಳಿ ಮಾಡುವ ರೀತಿ ಕಂಡು ಬೇಟೆಗಾರ ಹೆದರಿ ಓಡತೊಡಗಿದ.
							
ஒத்த சொற்கள் : ಆಕ್ರಮಣ ಮಾಡುವಂತ, ಆಕ್ರಮಣ ಮಾಡುವಂತಹ, ದಾಳಿ ಮಾಡುವ, ದಾಳಿ ಮಾಡುವಂತ, ದಾಳಿ ಮಾಡುವಂತಹ
பொருள் : ಯಾವುದರ ಮೇಲೆ ಆಕ್ರಮಣ ಅಥವಾ ದಾಳಿ ನಡೆದಿದೆಯೋ
							எடுத்துக்காட்டு : 
							ಆಕ್ರಮಣ ಮಾಡುವ ಜನರು ದ್ರೋಹ ಮಾಡುತ್ತಾ ಹೋದರು.
							
ஒத்த சொற்கள் : ಆಕ್ರಮಣ ಮಾಡುವಂತ, ಆಕ್ರಮಣ ಮಾಡುವಂತಹ, ಆಕ್ರಮಣ-ಮಾಡುವಂತ, ಆಕ್ರಮಣ-ಮಾಡುವಂತಹ, ದಾಳಿ ಮಾಡುವ, ದಾಳಿ ಮಾಡುವಂತ, ದಾಳಿ ಮಾಡುವಂತಹ, ದಾಳಿ-ಮಾಡುವಂತ, ದಾಳಿ-ಮಾಡುವಂತಹ
பிற மொழிகளில் மொழிபெயர்ப்பு :
जिस पर आक्रमण या हमला हुआ हो।
आक्रांत जनता विद्रोह करने लगी।