பொருள் : ಯಾವುದಾದರು ವಸ್ತು, ವ್ಯಕ್ತಿಯ ಶಕ್ತಿ, ಸುಂದರತೆ, ಪ್ರೇರಣೆ ಮೊದಲಾದವುಗಳಿಂದ ಎಳೆಯಲ್ಪಡುವುದು ಅಥವಾ ಅದನ್ನು ಇಷ್ಟ ಪಡಲು ಪ್ರಾರಂಭಿಸುವುದು
							எடுத்துக்காட்டு : 
							ಬುದ್ಧನ ಪ್ರತಿಭೆ ಹಾಗೂ ವಿದ್ವತ್ತನ್ನು ನೋಡಿ ಲಕ್ಷಾಂತರ ಜನರು ಆಕರ್ಷಿತರಾದರು.
							
ஒத்த சொற்கள் : ಆಕರ್ಷಣೆ ಮಾಡು, ಆಕರ್ಷಿತವಾಗು, ಮಂತ್ರ ಮುಗ್ಧನಾಗು, ಮೋಹಗೊಳ್ಳು, ಮೋಹಿತನಾಗು, ಸೆಳೆ
பிற மொழிகளில் மொழிபெயர்ப்பு :
किसी वस्तु,व्यक्ति आदि का दूसरी वस्तु, व्यक्ति आदि के पास उसकी शक्ति, सुंदरता, प्रेरणा आदि के द्वारा चले आना या उसे पसंद करने लगना।
बुद्ध की प्रतिभा एवं विद्वता को देखते हुए लाखों लोग उनकी ओर आकर्षित हुए।