பொருள் : ಯಾವುದೋ ಒಂದರ ಬೆಲೆ ಕಡಿಮೆಯಾಗಿವುದು ಅಥವಾ ಕೆಳಗೆ ಇಳಿದಿರುವುದು
							எடுத்துக்காட்டு : 
							ಮಾರುಕಟ್ಟೆಯಲ್ಲಿ ಹೊಸ ಹೊಸ ಉತ್ಪಾದಿಸಿದ ವಸ್ತುಗಳು ಬರುವ ಕಾರಣ ಪ್ರತಿಯೊಂದು ವಸ್ತುವಿನ ಬೆಲೆ ಇಳಿಕೆಯಾಗುತ್ತಿದೆ.
							
ஒத்த சொற்கள் : ಅಗ್ಗವಾಗುವ, ಅಗ್ಗವಾಗುವಂತಹ, ಅಗ್ಗವಾಗುವುದು, ಇಳಿಕೆಯಾಗುವ, ಇಳಿಕೆಯಾಗುವಂತ, ಇಳಿಕೆಯಾಗುವಂತಹ, ಇಳಿಕೆಯಾಗುವುದು, ಕಡಿಮೆಯಾಗುವಂತ, ಕಡಿಮೆಯಾಗುವಂತಹ, ಕಡಿಮೆಯಾಗುವುದು
பிற மொழிகளில் மொழிபெயர்ப்பு :