பொருள் : ಯಾವುದೋ ಒಂದು ವಂಶದಲ್ಲಿ ಹುಟ್ಟಿದವ
							எடுத்துக்காட்டு : 
							ಈ ಅಪಾರ ಆಸ್ತಿಯೆಲ್ಲಾ ಅವರ ವಂಶಜರ ಪಾಲಾಯಿತು.
							
ஒத்த சொற்கள் : ಕುಲ, ವಂಶಜ, ಸಂತಾನ
பிற மொழிகளில் மொழிபெயர்ப்பு :
All of the offspring of a given progenitor.
We must secure the benefits of freedom for ourselves and our posterity.பொருள் : ಯಾರದ್ದಾದರೂ ಪುತ್ರಿ ಅಥವಾ ಪುತ್ರ
							எடுத்துக்காட்டு : 
							ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.
							
ஒத்த சொற்கள் : ಪರಿವಾರ, ಮಕ್ಕಳು-ಮರಿ, ವಂಶ, ಸಂತಾನ, ಸಮೂಹ
பிற மொழிகளில் மொழிபெயர்ப்பு :