பொருள் : ಹೊಳೆಯುತ್ತಿರುವಂತಹ
							எடுத்துக்காட்டு : 
							ಮಂಚದ ಮೇಲೆ ಕುಳಿತ ಮಹಾತ್ಮನ ಶೋಭಾಯಮಾನವಾದ ಮುಖದಲ್ಲಿ ಒಂದು ಜೀವಕಳೆ ಇದೆ.
							
ஒத்த சொற்கள் : ಉಜ್ವಲ, ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಕಾಂತಿಯುತ, ಕಾಂತಿಯುತವಾದ, ಕಾಂತಿಯುತವಾದಂತ, ಕಾಂತಿಯುತವಾದಂತಹ, ವೈಭವಯುತ, ವೈಭವಯುತವಾದ, ವೈಭವಯುತವಾದಂತಹ, ಶೋಭಾಯಮಾನ, ಶೋಭಾಯಮಾನವಾದ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ