பொருள் : ಯಾವುದರ ವಿಷವನ್ನು ತೆಗೆಯಲಾಗಿದೆಯೋ (ವಿಷಕಾರಿ ಜಂತು)
							எடுத்துக்காட்டு : 
							ಹಾವಾಡಿಗ ವಿಷವಿಲ್ಲದ ಹಾವನ್ನು ತನ್ನ ಕೈಯಲ್ಲಿ ಹಿಂಡಿದು ತೋರಿಸಿದ.
							
ஒத்த சொற்கள் : ವಿಷರಹಿತ, ವಿಷರಹಿತವಾದ, ವಿಷರಹಿತವಾದಂತ, ವಿಷರಹಿತವಾದಂತಹ, ವಿಷವಿಲ್ಲದ, ವಿಷವಿಲ್ಲದಂತಹ
பிற மொழிகளில் மொழிபெயர்ப்பு :