பொருள் : ಯಾವುದೇ ಕೆಲಸಕ್ಕೆ ಬಳಕೆಗೆ ಬರುವುಕೆ ಅಥವಾ ಹಾಗೆ ಯಾವುದೇ ವಸ್ತು ಅಥವಾ ಸಂಗತಿಯನ್ನು ಬಳಸಿಕೊಳ್ಳುವಿಕೆ
							எடுத்துக்காட்டு : 
							ಮಂತ್ರ ಉಪಯೋಗ ಮಾಡುವಾಗ ಐದು ಅಂಗಗಳಿರುತ್ತವೆ. ಪ್ರವಚನದಲ್ಲಿ ಗುರೂಜಿ ಕತೆಗಳನ್ನು ಉಪಯೋಗ ಮಾಡಿ ಅರ್ಥವನ್ನು ವಿಸ್ತರಿಸಿ ಹೇಳಿದರು.
							
பிற மொழிகளில் மொழிபெயர்ப்பு :
பொருள் : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ
							எடுத்துக்காட்டு : 
							ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು
							
ஒத்த சொற்கள் : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ಯೋಜನೆ, ವ್ಯವಹಾರ
பிற மொழிகளில் மொழிபெயர்ப்பு :
The act of using.
He warned against the use of narcotic drugs.பொருள் : ಕೆಲವು ಕಾರಣಕ್ಕಾಗಿ ಕೆಲವು ವಸ್ತು ಸಂಗತಿಗಳನ್ನು ಬಳಸಿಕೊಳ್ಳುವಿಕೆ
							எடுத்துக்காட்டு : 
							ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ಈ ಯೋಜನೆಗೆ ಬಳಕೆ ಮಾಡಲಾಗಿದೆ.
							
பிற மொழிகளில் மொழிபெயர்ப்பு :
பொருள் : ಮೀಸಲಾಗಿಟ್ಟ ಹಣ ಮುಂತಾದವುಗಳನ್ನು ಮತ್ತೊಬ್ಬರು ಸ್ವಾಧೀನ ಪಡಿಸಿಕೊಳ್ಳುವಿಕೆ ಅಥವಾ ಸ್ವಂತಕ್ಕಾಗಿ ತೆಗೆದುಕೊಳ್ಳುವಿಕೆ ಅಥವಾ ಬಳಕೆ
							எடுத்துக்காட்டு : 
							ಇದರ ವಿನಿಯೋಗಕ್ಕಾಗಿ ತಕ್ಕ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ.
							
ஒத்த சொற்கள் : ವಿನಿಯೋಜನೆ
பிற மொழிகளில் மொழிபெயர்ப்பு :