பொருள் : ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ
							எடுத்துக்காட்டு : 
							ಮನೋಭಾವದ ಮೇಲೆ ನಿಯಂತ್ರಣ ತರುವುದು ತುಂಬಾ ಕಷ್ಟ.
							
ஒத்த சொற்கள் : ಅಂತರಂಗ, ಅಂತರ್ಗತಿತ, ಅಭಿಪ್ರಾಯ, ಚಿತ್ತವೃತ್ತಿ, ಮನಸ್ಸು, ಮನೋವಿಕಾರ, ಮನೋವೇಗ, ಮಾನಸಿಕ ಭಾವ
பிற மொழிகளில் மொழிபெயர்ப்பு :
Any strong feeling.
emotionபொருள் : ಮನಸ್ಸಿನಲ್ಲಿ ವ್ಯಕ್ತವಾಗುವ ಭಾವ
							எடுத்துக்காட்டு : 
							ನನ್ನ ಭಾವನೆಗೆ ತಕ್ಕಂತಹ ಹುಡುಗಿ ಸಿಕ್ಕರೆ ಮದುವೆಯಾಗುತ್ತೇನೆ.
							
ஒத்த சொற்கள் : ಭಾವನೆ
பிற மொழிகளில் மொழிபெயர்ப்பு :
The state of a person's emotions (especially with regard to pleasure or dejection).
His emotional state depended on her opinion.பொருள் : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
							எடுத்துக்காட்டு : 
							ಆ ಸ್ವಭಾವದಿಂದ ಮುಜುಗರಗೊಂಡನು.
							
ஒத்த சொற்கள் : ದೇಹಸ್ಥಿತಿ, ಧರ್ಮ, ಪ್ರಕೃತಿ, ಬುದ್ಧಿವಂತಿಕೆ, ಮೈಗುಣ, ಸ್ವಭಾವ
பிற மொழிகளில் மொழிபெயர்ப்பு :
The essential qualities or characteristics by which something is recognized.
It is the nature of fire to burn.