பொருள் : ಆರಿಸಲ್ಪಟ ಅಥವಾ ನಿಯುಕ್ತರಾದ ಸದಸ್ಯರುಗಳ ಸಭೆ
							எடுத்துக்காட்டு : 
							ಪರಿಷತ್ತಿನಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
							
பிற மொழிகளில் மொழிபெயர்ப்பு :
பொருள் : ಪ್ರಾಚೀನ ಕಾಲದ ವಿದ್ವಾಂಸರುಗಳ, ಬ್ರಾಹ್ಮಣರುಗಳ ಸಭೆ ಇದನ್ನು ರಾಜ ಯಾವುದಾದರು ವಿಷಯದ ಬಗ್ಗೆ ತೀರ್ಮಾನವನ್ನು ತೆಗೆದು ಕೊಳ್ಳುವುದಕ್ಕೆ ಅಥವಾ ಚರ್ಚೆ ಮಾಡುವುದಕ್ಕೆ ಕರೆಯುತ್ತಿದ್ದನು
							எடுத்துக்காட்டு : 
							ರಾಜ ಪರಿಷತ್ತಿನಿಂದ ಸಲಹೆಯನ್ನು ಕೇಳಿದನು.
							
பிற மொழிகளில் மொழிபெயர்ப்பு :