பொருள் : ಯಾವುದೇ ಅಳತೆಮಾಪನದ ನಾಲ್ಕು ಪಟ್ಟು
							எடுத்துக்காட்டு : 
							ನಾನು ವ್ಯಾಪಾರಕ್ಕೆ ಸ್ವಲ್ಪ ಹಣ ಹಾಕಿ ಅದರ ನಾಲ್ಕು ಪಟ್ಟು ಲಾಭ ಪಡೆದೆ.
							
ஒத்த சொற்கள் : ನಾಲ್ಕು ಪಟ್ಟು
பிற மொழிகளில் மொழிபெயர்ப்பு :
A quantity that is four times as great as another.
quadrupleபொருள் : ಇರುವುದಕ್ಕಿಂತ ಮೂರು ಪಟ್ಟು ಹೆಚ್ಚು ಅಥವಾ ಅಧಿಕ
							எடுத்துக்காட்டு : 
							ನೀವು ತಿನ್ನುವುದಕ್ಕಿಂತ ನಾನು ನಾಲ್ಕಪಟ್ಟು ಹೆಚ್ಚು ಊಟ ಮಾಡಬಲ್ಲೆ.
							
ஒத்த சொற்கள் : ನಾಲ್ಕುಪಟ್ಟು
பிற மொழிகளில் மொழிபெயர்ப்பு :