பொருள் : ಇಂದ್ರಿಯಗಳಿಗೂ, ಮನಸ್ಸಿಗೂ ಭಯವನ್ನು ಹುಟ್ಟಿಸುವಂತ ಸಂಗತಿ ಅಥವಾ ಘಟನೆಯನ್ನು ಹೇಳುವ ಕ್ರಮ
							எடுத்துக்காட்டு : 
							ಈ ರಸ್ತೆಯಲ್ಲಿ ಭೀಕರವಾದ ಅಪಘಾತವೊಂದು ನಡೆದಿದೆ.
							
ஒத்த சொற்கள் : ಘೋರವಾದ, ಘೋರವಾದಂತ, ಘೋರವಾದಂತಹ, ದಾರುಣವಾದ, ದಾರುಣವಾದಂತ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ
பிற மொழிகளில் மொழிபெயர்ப்பு :