பொருள் : ಕುದುರೆ ಕಾಲು ಬಡೆಯು ಪ್ರಕ್ರಿಯೆ (ಟಪ್-ಟಪ್ ಎಂದು ಶಬ್ದ ಮಾಡು)
							எடுத்துக்காட்டு : 
							ಕುದುರೆ ಲಾಯದಲ್ಲಿ ಕಟ್ಟು ಹಾಕಿದ ಕುದುರೆಯು ಜಿಗಿದಾಡುತ್ತಿದೆ.
							
ஒத்த சொற்கள் : ಟಪ್ ಟಪ್ ಕಾಲು ಬಡೆ, ಹಾರಾಡು ಕುಣಿದಾಡು
பிற மொழிகளில் மொழிபெயர்ப்பு :
பொருள் : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು
							எடுத்துக்காட்டு : 
							ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.
							
ஒத்த சொற்கள் : ಆನಂದಿಸು, ಕುಣಿ, ಸಂತೋಪಡು, ಹರ್ಷ ವ್ಯಕ್ತಪಡಿಸು
பிற மொழிகளில் மொழிபெயர்ப்பு :
हर्ष या उमंग से फूले न समाना।
पोता पाने की खुशी में दादी फुदक रही हैं।