பொருள் : ಯಾವುದೇ ವಸ್ತು ಸಂಗತಿಯ ಬಗ್ಗೆ ಲಕ್ಷ್ಯವನ್ನು ವಹಿಸದೆ ಇರುವುದು
							எடுத்துக்காட்டு : 
							ಎಲ್ಲವನ್ನು ನಿರ್ಲಕ್ಷ ಮಾಡುವ ಮನುಷ್ಯ ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾನೆ.
							
ஒத்த சொற்கள் : ಉಪೇಕ್ಷೆ, ನಿರ್ಲಕ್ಷ
பிற மொழிகளில் மொழிபெயர்ப்பு :
The trait of forgetting or ignoring your responsibilities.
heedlessness, inadvertence, inadvertency, unmindfulness