பொருள் : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
							எடுத்துக்காட்டு : 
							ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
							
ஒத்த சொற்கள் : ಅನುಸರಿಸುವುದು, ಗುರಿ, ದಣಿವು, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು
பிற மொழிகளில் மொழிபெயர்ப்பு :
பொருள் : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ
							எடுத்துக்காட்டு : 
							ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.
							
ஒத்த சொற்கள் : ಬಗೆ, ಮಾರ್ಗ, ರೀತಿ, ಸಾಧನ
பிற மொழிகளில் மொழிபெயர்ப்பு :
वह कार्य या प्रयत्न जिससे अभीष्ट तक पहुँचा जाए।
कोई ऐसा उपाय बताइए जिससे यह काम आसानी से हो जाए।