பொருள் : ರೀತಿ ಅಥವಾ ರೂಢಿಗಳನ್ನು ಅಂತ್ಯಗೊಳಿಸುವ ಕ್ರಿಯೆ
							எடுத்துக்காட்டு : 
							ನಾನು ನಮ್ಮ ಸಮಾಜದಿಂದಲ್ಲಿನ ವರದಕ್ಷಿಣೆ ಸಮಸ್ಯೆಯನ್ನು ಅಂತ್ಯಗೊಳಿಸಬೇಕು.
							
ஒத்த சொற்கள் : ನಿಲ್ಲಿಸು, ಮುಗಿಸು, ಸಮಾಪ್ತಿಗೊಳಿಸು
பிற மொழிகளில் மொழிபெயர்ப்பு :
प्रथा आदि का अंत करना।
हमें हमारे समाज से दहेज प्रथा उठाना है।