ଅର୍ଥ : ತಾತ್ಕಾಲಕ್ಕೆ ಇಲ್ಲವೇ ನಿಗಧಿತ ಸಮಯದವರೆಗೆ ಒಂದು ವಸ್ತು, ಆಸ್ತಿ ಇಲ್ಲವೇ ವಿಷಯದ ಬಗ್ಗೆ ಸ್ವಾಮಿತ್ವವನ್ನು ಹೊಂದಿದ ವ್ಯಕ್ತಿ
ଉଦାହରଣ :
ಯಾವುದೇ ದೇಶದ ಹಣದ ನೋಟು ಇಲ್ಲಾ ನಾಣ್ಯಗಳನ್ನು ಉದಾಹರಣೆಗೆ ತೆಗೆದುಕೊಂಡರೂ ಸರಿ, ಎಲ್ಲದರಿಂದ ಹೊರಬರುವ ವಿಷಯವೇನೆಂದರೆ ಆ ನೋಟು ಇಲ್ಲವೇ ನಾಣ್ಯದ ಹಿಡುವಳಿದಾರನಿಗೆ ಅದರಲ್ಲಿ ನಮೂದಿಸಲ್ಪಟ್ಟಷ್ಟು ಮೊತ್ತಕ್ಕೆ ಸ್ವಾಮಿತ್ವವನ್ನು ಆ ದೇಶದ ಸರ್ಕಾರದ ವತಿಯಿಂದ ನೀಡಲಾಗಿದೆ ಎಂಬುದು.
ସମକକ୍ଷ : ಹಿಡುವಳಿದಾರ
ଅନ୍ୟ ଭାଷାରେ ଅନୁବାଦ :