ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೋಲಿಕೆ ଶବ୍ଦର ଅର୍ଥ ଏବଂ ଉଦାହରଣ ।

ಹೋಲಿಕೆ   ನಾಮಪದ

ଅର୍ଥ : ನಿಯಮಗಳು ಅಥವಾ ಮೌಲ್ಯಗಳ ಅನುರೂಪ ಅಥವಾ ಸಾಮಾನ್ಯ ನ್ಯಾಯದ ಅನುಸಾರ ಎಲ್ಲಾ ಜನರುಗಳ ಜೊತೆಯಲ್ಲಿ ನಿಷಪಕ್ಷ ಮತ್ತು ಸಮಾನ ಭಾವಯಿಂದ ಮಾಡುವಂತಹ ವ್ಯವಹಾರ ಅಥವಾ ಸಮಾನತೆಯ ವ್ಯವಹಾರ

ଉଦାହରଣ : ನ್ಯಾಯಾಧಿಶರು ಸಾಮ್ಯದ ಅಪೇಕ್ಷೆಯನ್ನು ಮಾಡುತ್ತಾರೆ.

ସମକକ୍ଷ : ಸಮಾನತೆ, ಸಾಮ್ಯ


ଅନ୍ୟ ଭାଷାରେ ଅନୁବାଦ :

नियमों या मानकों के अनुरूप या सामान्य न्याय के अनुसार सब लोगों के साथ निष्पक्ष और समान भाव से किया जाने वाला व्यवहार या समदर्शितापूर्ण व्यवहार।

न्यायाधीशों से साम्या की ही अपेक्षा की जाती है।
साम्या

ଅର୍ଥ : ಯಾವುದಾದರು ವಸ್ತುಗಳ ಗುಣ, ಪ್ರಮಾಣಗಳು ಒಂದಕ್ಕೊಂದು ಕೆಲಸಕ್ಕೆ ಅಥವಾ ಅಧಿಕ ಅಥವಾ ಅದರ ಒಳ್ಳೆಯ ಅಥವಾ ಕೆಟ್ಟದಾಗುವುದರ ವಿಚಾರ

ଉଦାହରଣ : ರಾಮನನ್ನು ತುಲನೆ ಮಾಡುವುದರಲ್ಲಿ ಶ್ಯಾಮನು ಚತುರನಾಗಿದ್ದಾನೆ.

ସମକକ୍ଷ : ತುಲನೆ, ಸಾಮಾನ್ಯತೆ


ଅନ୍ୟ ଭାଷାରେ ଅନୁବାଦ :

कई वस्तुओं के गुण, मान आदि के एक दूसरे से कम या अधिक अथवा उनके अच्छे या बुरे होने का विचार।

राम की तुलना में श्याम अधिक चतुर है।
अपेक्षा, तुलना, मुक़ाबला, मुक़ाबिला, मुकाबला, मुकाबिला

Relation based on similarities and differences.

comparison

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಗುಣವನ್ನು ಅವಲಂಬಿಸಿ ಇನ್ನೊಂದರ ಜೊತೆ ಇರಿಸಿ ನೋಡುವುದು

ଉଦାହରଣ : ಸುಂದರ ಸ್ತ್ರಿಯನ್ನು ಚಂದ್ರನಿಗೆ ಹೋಲಿಕೆ ಮಾಡುತ್ತಾರೆ.

ସମକକ୍ଷ : ಉಪಮೆ, ಸಾದೃಷ್ಯ, ಸಾಮ್ಯ


ଅନ୍ୟ ଭାଷାରେ ଅନୁବାଦ :

किसी वस्तु,कार्य या गुण को दूसरी वस्तु,कार्य,या गुण के समान बतलाने की क्रिया।

सुंदर स्त्रियों को चाँद की उपमा दी जाती है।
उपमा

Relation based on similarities and differences.

comparison