ଅର୍ଥ : ಜಗಳವಾಡುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು
ସମକକ୍ଷ : ಕದನ, ಕಾದಾಟ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಮೂಕಾಬಿಲೆ, ಹೊಡೆದಾಟ
ଅନ୍ୟ ଭାଷାରେ ଅନୁବାଦ :
भिड़ने की क्रिया या भाव।
जंगल में डाकुओं से मुठभेड़ हो गई।ଅର୍ଥ : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು
ଉଦାହରଣ :
ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.
ସମକକ୍ଷ : ಕಾದಾಡು, ಕೂಗಾಡು, ಜಗಳವಾಡು, ಬಡಿದಾಡು, ವಾದಮಾಡು, ಹೊಡೆದಾಡು
ଅନ୍ୟ ଭାଷାରେ ଅନୁବାଦ :
बराबर वालों से लड़ाई या विरोध करना।
श्याम मुझसे हमेशा प्रतिद्वंद्विता करता है।ଅର୍ଥ : ವಿರೋಧಿಗಳನ್ನು ಪರಾಜಯಗೊಳಿಸುವುದಕ್ಕಾಗಿ ಅವರ ಮೇಲೆ ಆಯುದ್ಧಗಳನ್ನು ಪ್ರಯೋಗಿಸುವುದು
ଉଦାହରଣ :
ರಾಣಿ ಲಕ್ಷ್ಮೀಬಾಯಿಯು ಆಂಗ್ಲರೊಡನೆ ವೀರಾವೇಶದಿಂದ ಯುದ್ಧ ಮಾಡಿದಳು.
ସମକକ୍ଷ : ಜಗಳ ಮಾಡು, ಜಗಳವಾಡು, ಯುದ್ಧ ಮಾಡು
ଅନ୍ୟ ଭାଷାରେ ଅନୁବାଦ :
विरोधी को परास्त करने के लिए उसके ख़िलाफ हथियार उठाना।
रानी लक्ष्मीबाई ने अँग्रेज़ों के साथ वीरतापूर्वक युद्ध किया।Make or wage war.
warଅର୍ଥ : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು
ଉଦାହରଣ :
ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.
ସମକକ୍ଷ : ಎದುರಿಸು, ಪ್ರತಿಭಟಿಸು, ವಿರೋಧಿಸು
ଅନ୍ୟ ଭାଷାରେ ଅନୁବାଦ :
किसी के आक्रमण आदि का विरोध करना।
उसने अपने दुश्मनों से जमकर टक्कर ली।ଅର୍ଥ : ಯಾವುದೇ ಅಧಿಕಾರ ಇತ್ಯಾದಿ ಪಡೆಯಲು ಅಥವಾ ಯಾವುದೋ ವಸ್ತು ಇತ್ಯಾದಿ ತಮ್ಮದಾಗಿಸಿಕೊಳ್ಳಲು ನಿರತವಾಗಿರುವುದು
ଉଦାହରଣ :
ಅವನು ಮಾನವನ ಹಕ್ಕಿಗಾಗಿ ಹೋರಾಡುತ್ತಿದ್ದಾನೆ.
ସମକକ୍ଷ : ಹೊಡೆದಾಡು
ଅନ୍ୟ ଭାଷାରେ ଅନୁବାଦ :
किसी अधिकार आदि की प्राप्ति या किसी वस्तु आदि को बनाए रखने के लिए लगे रहना।
वह मानवाधिकार के लिए लड़ रहा है।ଅର୍ଥ : ವೇಗದಿಂದ ಇನ್ನೊಬ್ಬರ ಮೇಲೆ ಎರಗುವುದು
ଉଦାହରଣ :
ಕುಸ್ತಿಗಾರನು ಪಂದ್ಯದಲ್ಲಿ ಹೋರಾಡುತ್ತಿದ್ದಾನೆ.
ସମକକ୍ଷ : ಎದುರಿಸು
ଅନ୍ୟ ଭାଷାରେ ଅନୁବାଦ :