ଅର୍ଥ : ಒಂದು ಅವಸ್ಥೆ ಅಥವಾ ಸ್ಥಾನದಿಂದ ಇನ್ನೊಂದು ಅವಸ್ಥೆ ಅಥವಾ ಸ್ಥಾನಕ್ಕೆ ಹೋಗುವ ಕ್ರಿಯೆ
ଉଦାହରଣ :
ಪಾಕಿಸ್ತಾನ ಮತ್ತು ಭಾರತಕ್ಕೆ ಹೋಗುವ ದಾರಿಯನ್ನು ಇನ್ನು ಸುಲಭಗೊಳಿಸಲಾಗುತ್ತಿದೆ.
ସମକକ୍ଷ : ಸಾಗುವ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಚಲಿಸುವ ವಸ್ತು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೊರಡುವುದಕ್ಕೆ ಪ್ರಾರಂಭಿಸುವುದು
ଉଦାହରଣ :
ಈ ರೈಲು ಹತ್ತು ಗಂಟೆಗೆ ವಾರಣಾಸಿಗೆ ಹೊರಡುತ್ತದೆ.
ସମକକ୍ଷ : ಪ್ರಯಾಣ ಪ್ರಾರಂಭಿಸುವ, ಹೊರಡುವ
ଅନ୍ୟ ଭାଷାରେ ଅନୁବାଦ :
वाहन आदि का एक स्थान से दूसरे स्थान पर जाने के लिए शुरू होना।
यह रेल दस बजे वाराणसी के लिए प्रस्थान करेगी।ଅର୍ଥ : ಹೋಗುತ್ತಿರುವಂತಹ
ଉଦାହରଣ :
ಒಬ್ಬ ಮಹಿಳೆ ಹೋಗುತ್ತಿರುವ ರೈಲನ್ನು ಹತ್ತಿದಳು.
ସମକକ୍ଷ : ಹೊಗುತ್ತಿರುವಂತ, ಹೋಗುತ್ತಿರುವ, ಹೋಗುತ್ತಿರುವಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಎಲ್ಲಿಗೆ ಹೋಗಬೇಕೋ
ଉଦାହରଣ :
ನಾವು ನಮ್ಮ ವಾಹನದಲ್ಲಿ ಹೋಗಬೇಕಾದ ಸ್ಥಳಕ್ಕೆ ಹಾಯಾಗಿ ತಲುಪಬಹುದು.
ସମକକ୍ଷ : ತಲುಪಬೇಕಾದ, ತಲುಪಬೇಕಾದಂತ, ತಲುಪಬೇಕಾದಂತಹ, ತಲುಪುವ, ತಲುಪುವಂತ, ತಲುಪುವಂತಹ, ಹೋಗಬೇಕಾದ, ಹೋಗಬೇಕಾದಂತ, ಹೋಗಬೇಕಾದಂತಹ, ಹೋಗುವಂತ, ಹೋಗುವಂತಹ
ଅନ୍ୟ ଭାଷାରେ ଅନୁବାଦ :