ଅର୍ଥ : ಯಾರೋ ಒಬ್ಬ ಮಹಿಳೆ ಹೊಸದಾಗಿ ಮದುವೆಯಾಗಿದ್ದರು
ଉଦାହରଣ :
ನವವಿವಾಹಿತ ಮಹಿಳೆಯ ಹತ್ಯದ ಕಾರಣ ವರದಕ್ಷಣೆ ಎಂದು ತಿಳಿದುಬಂದಿದೆ.
ସମକକ୍ଷ : ನವವಿವಾಹಿತ
ଅନ୍ୟ ଭାଷାରେ ଅନୁବାଦ :
वह महिला जिसका विवाह हाल में ही हुआ हो।
नवविवाहिता की हत्या का कारण दहेज बताया जा रहा है।A woman who has recently been married.
brideଅର୍ଥ : ಯಾರೋ ಒಬ್ಬರು ಹೊಸದಾಗಿ ಮದುವೆಯಾಗಿರುವುರು (ಮಹಿಳೆ)
ଉଦାହରଣ :
ಹೊಸದಾಗಿ ಮದುವೆಯಾದ ರೇಣುಕ ತನ್ನ ಅತ್ತೆ ಮನೆಯಲ್ಲಿ ಸಂತೋಷದಿಂದ ಇರುವಳು.
ସମକକ୍ଷ : ನವವಿವಾಹಿತ
ଅନ୍ୟ ଭାଷାରେ ଅନୁବାଦ :
जिसका विवाह हाल में ही हुआ हो (महिला)।
नवविवाहिता रेनू अपने ससुराल में खुश है।ଅର୍ଥ : ಯಾರು ಹೊಸದಾಗಿ ವಿವಾಹವಾಗಿದ್ದಾರೋ
ଉଦାହରଣ :
ನವವಿವಾಹಿತ ದಂಪತಿಗಳು ತುಂಬಾ ಸಂತೋಷವಾಗಿದ್ದಾರೆ.
ସମକକ୍ଷ : ನವವಿವಾಹಿತ, ನವವಿವಾಹಿತವಾದ, ನವವಿವಾಹಿತವಾದಂತ, ನವವಿವಾಹಿತವಾದಂತಹ
ଅନ୍ୟ ଭାଷାରେ ଅନୁବାଦ :