ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೊಲಿದು-ಸಿದ್ಧವಾದ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ವ್ಯಕ್ತಿಯ ಅಳತೆ ತೆಗೆದುಕೊಳ್ಳದೆ ಮೊದಲೇ ನಿಗದಿತವಾದ, ಪ್ರಮಾಣಿತ ಅಳತೆಗೆ ಅನುಸಾರವಾಗಿ ಹೊಲಿದು ಮಾಡುವ ಉಡುಪು

ଉଦାହରଣ : ಶೀಲಾ ಯಾವಾಗಲೂ ಸಿದ್ಧ ಉಡುಪುಗಳನ್ನೇ ಧರಿಸುತ್ತಾಳೆ.

ସମକକ୍ଷ : ಸಿದ್ಧ ಉಡುಪು, ಸಿದ್ಧ-ಉಡುಪು, ಹೊಲಿದು ಮಾರುವ, ಹೊಲಿದು ಮಾರುವಂತ, ಹೊಲಿದು ಮಾರುವಂತಹ, ಹೊಲಿದು ಸಿದ್ಧವಾದ, ಹೊಲಿದು ಸಿದ್ಧವಾದಂತ, ಹೊಲಿದು ಸಿದ್ಧವಾದಂತಹ, ಹೊಲಿದು-ಮಾರುವ, ಹೊಲಿದು-ಮಾರುವಂತ, ಹೊಲಿದು-ಮಾರುವಂತಹ, ಹೊಲಿದು-ಸಿದ್ಧವಾದಂತ, ಹೊಲಿದು-ಸಿದ್ಧವಾದಂತಹ


ଅନ୍ୟ ଭାଷାରେ ଅନୁବାଦ :

विक्रय हेतु बना बनाया।

शीला हमेशा तैयार कपड़े पहनती है।
तैयार, बना बनाया, रेडिमेड, रेडीमेड

Made for purchase and immediate use.

ready-made