ଅର୍ଥ : ಧಾನ್ಯ ಅಥವಾ ಬೆಳೆ ಬೆಳಯುವ ಭೂಮಿ ಅಥವಾ ಜಾಗ
ଉଦାହରଣ :
ಈ ಹೊಲ ತುಂಬಾ ಫಲವತ್ತಾಗಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಬೆಳೆಯನ್ನು ಬೆಳೆಯಲು ಫಲವತ್ತಾಗಿರುವ ನೆಲ ಅಥವಾ ಭೂಮಿ
ଉଦାହରଣ :
ನಮ್ಮ ಹೊಲ ಶೇಂಗ ಬೆಳೆ ಬೆಳೆಯಲು ಫಲವತ್ತಾಗಿದೆ.
ସମକକ୍ଷ : ಗದ್ದೆ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೋ ಒಂದು ತೋಟದಲ್ಲಿ ಕೇವಲ ವಸಂತ ಋತುವಿನಲ್ಲಿ ಮಾತ್ರ ಬೆಳೆ ಬೆಳೆಯುವರು
ଉଦାହରଣ :
ನಾನು ಐದು ಎಕರೆ ಹೊಲವನ್ನು ಭೋಗ್ಯಕ್ಕೆ ನೀಡಿದ್ದೇನೆ.
ଅନ୍ୟ ଭାଷାରେ ଅନୁବାଦ :