ଅର୍ଥ : ಯಾವುದನ್ನು ಹೊರಲು ಆಗುವುದಿಲ್ಲವೋ ಅಥವಾ ಹೊರುವುದಕ್ಕೆ ಸಾಧ್ಯವಿಲ್ಲವೋ
ଉଦାହରଣ :
ಹೊರಲಾಗದ ಸಾಮಾನುಗಳನ್ನು ಹೊರುವುದಕ್ಕಾಗಿ ಕೂಲಿಯವರನ್ನು ಕರೆಯಲೇ ಬೇಕಾಯಿತು.
ସମକକ୍ଷ : ಹೊರಲಾಗದಂತ, ಹೊರಲಾಗದಂತಹ, ಹೊರುವುದಕ್ಕೆ ಆಗದ, ಹೊರುವುದಕ್ಕೆ ಆಗದಂತ, ಹೊರುವುದಕ್ಕೆ ಆಗದಂತಹ
ଅନ୍ୟ ଭାଷାରେ ଅନୁବାଦ :
Not portable. Not easily moved or transported.
unportable