ଅର୍ଥ : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು
ଉଦାହରଣ :
ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯು ಒಳ ಇರುವುದನ್ನು ಹೊರಗಡೆಗೆ ತೆಗೆಯುವ ಕ್ರಿಯೆ
ଉଦାହରଣ :
ಪ್ರಾಣಿಯ ದೇಹದಿಂದ ಕರುಳನ್ನು ಹೊರತೆಗೆದು ಮಾಂಸನನ್ನು ಬೇರ್ಪಡಿಸಿದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಒಳಗೆ ಹೊಕ್ಕಿರುವ ವಸ್ತುಗಳನ್ನು ಹೊರಗೆ ತೆಗೆಯುವ ಪ್ರಕ್ರಿಯೆ
ଉଦାହରଣ :
ನಾವಲಿಗನು ಕಾಲಿಗೆ ಹೊಕ್ಕಿರುವ ಮುಳ್ಳನ್ನು ಹೊರತೆಗೆದನು.
ସମକକ୍ଷ : ಎಳೆದುತೆಗೆ, ಹೊರಗೆ ತೆಗೆ, ಹೊರಗೆ-ತೆಗೆ
ଅନ୍ୟ ଭାଷାରେ ଅନୁବାଦ :