ଅର୍ଥ : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ
ଉଦାହରଣ :
ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.
ସମକକ୍ଷ : ನಿಂತು ಹೋಗು, ರದ್ದಾಗು, ಸಮಾಪ್ತಿಯಾಗು
ଅନ୍ୟ ଭାଷାରେ ଅନୁବାଦ :
किसी प्रथा का अंत होना।
आज समाज से सतीप्रथा पूर्णतः समाप्त हो गई है।ଅର୍ଥ : ನಿವಾಸ, ಸಂಬಂಧ ಅಥವಾ ಕೆಲಸದ ಸ್ಥಾನ ಮುಂತಾದವುಗಳನ್ನು ಬದಲಾಯಿಸುವ ಪ್ರಕ್ರಿಯೆ
ଉଦାହରଣ :
ರಮೇಶ್ ಮತ್ತೊಂದು ತಂಡಕ್ಕೆ ಹೊರಟು ಹೋದ.
ଅନ୍ୟ ଭାଷାରେ ଅନୁବାଦ :
Change residence, affiliation, or place of employment.
We moved from Idaho to Nebraska.