ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಹೊರಗೆ ಹಾಕು ଶବ୍ଦର ଅର୍ଥ ଏବଂ ଉଦାହରଣ ।

ಹೊರಗೆ ಹಾಕು   ಕ್ರಿಯಾಪದ

ଅର୍ଥ : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ

ଉଦାହରଣ : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ

ସମକକ୍ଷ : ಎಸೆ, ಬಿಸಾಕು, ಬಿಸಾಡು


ଅନ୍ୟ ଭାଷାରେ ଅନୁବାଦ :

शतरंज आदि खेलने के लिए बिसात बिछाना।

एक शतरंजबाज ने बिसात को बीस दिया।
बीसना

ଅର୍ଥ : ಯಾವುದೋ ವಸ್ತುವಿನ ಮೇಲೆ ಬಿದ್ದಿರುವ ವಸ್ತುವನ್ನು ಹೊರಗೆ ಹಾಕು ಅಥವಾ ತೆಗೆದು ಹಾಕುವ ಪ್ರಕ್ರಿಯೆ

ଉଦାହରଣ : ಅವಳು ಹಾಲಿನಲ್ಲಿ ಬಿದ್ದಿದ್ದ ನೋಣವನ್ನು ಎತ್ತಿ ಹಾಕಿದಳು.

ସମକକ୍ଷ : ಎತ್ತಿ ಹಾಕು, ತೆಗೆದು ಹಾಕು


ଅନ୍ୟ ଭାଷାରେ ଅନୁବାଦ :

किसी वस्तु में पड़ी या गिरी हुई वस्तु बाहर करना या हटाना।

उसने दूध में पड़ी हुई मक्खी को निकाला।
निकालना, बाहर करना

ଅର୍ଥ : ಯಾವುದೇ ಸೀಮೆಯನ್ನು ದಾಟಿ ಆ ಕಡೆ ಅಥವಾ ಹೊರಗೆ ಹೋಗುವ ಪ್ರಕ್ರಿಯೆ

ଉଦାହରଣ : ಅವನು ತನ್ನ ಕುಡುಕ ಅಣ್ಣನನ್ನು ಮನೆಯಿಂದ ಹೊರಗೆ ಹಾಕಿದ.

ସମକକ୍ଷ : ಓಡಿಸು


ଅନ୍ୟ ଭାଷାରେ ଅନୁବାଦ :

किसी सीमा के उस पार करना या बाहर करना।

उसने अपने शराबी भाई को घर से निकाला।
निकालना, निर्गत करना, बहरियाना, बहिराना, बाहर करना, बाहर का रास्ता दिखाना

ଅର୍ଥ : ವ್ಯರ್ಥವಾದ ವಸ್ತುಗಳನ್ನು ಹೊರಗೆ ಹಾಕುವ ಪ್ರಕ್ರಿಯೆ

ଉଦାହରଣ : ದೀಪಾವಳಿ ಹಬ್ಬಕ್ಕಿಂತ ಮುಂಚೆಯೇ ನಿರುಪಯೋಗಿಯಾದ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದೆ.


ଅନ୍ୟ ଭାଷାରେ ଅନୁବାଦ :

व्यर्थ जानकर बाहर करना।

दीवाली से पूर्व ही मैंने घर की सारी रद्दी निकाली।
निकालना

Remove unwanted substances from, such as feathers or pits.

Clean the turkey.
clean, pick

ଅର୍ଥ : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ

ଉଦାହରଣ : ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.

ସମକକ୍ଷ : ಬಯಲಾಗು, ಬಯಲು ಮಾಡು, ಬಯಲುಮಾಡು, ರಟ್ಟು ಮಾಡು, ರಟ್ಟು-ಮಾಡು, ಹೊರಗೆಡಹು, ಹೊರಗೆಹಾಕು


ଅନ୍ୟ ଭାଷାରେ ଅନୁବାଦ :

गोपनीय समाचार, सूचना आदि को जान-बूझकर प्रकट करना।

शिक्षक ने प्रश्न-पत्र लीक किया।
प्रकट करना, लीक करना

Tell anonymously.

The news were leaked to the paper.
leak

ଅର୍ଥ : ಸ್ಥಾನ, ಒಡೆಯ ಅಧಿಕಾರಿ, ಪದವಿ ಇತ್ಯಾದಿಗಳಿಂದ ದೂರ ಉಳಿಯುವ ಪ್ರಕ್ರಿಯೆ

ଉଦାହରଣ : ಮಾಲಿಕನು ರಹೀಮ್ ನನ್ನು ಕೆಲಸದಿಂದ ವಜ ಮಾಡಿದರು.

ସମକକ୍ଷ : ಕಿತ್ತು ಹಾಕು, ತೆಗೆದು ಹಾಕು, ವಜ ಮಾಡು


ଅନ୍ୟ ଭାଷାରେ ଅନୁବାଦ :

स्थान, स्वामित्व, अधिकार, पद आदि से अलग करना।

मालिक ने रहमान को नौकरी से निकाल दिया।
खलाना, दरवाजा दिखाना, निकालना, बाहर करना

ଅର୍ଥ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

ଉଦାହରଣ : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

ସମକକ୍ଷ : ಅಟ್ಟು, ಓಡಿಸು, ತಳ್ಳು, ತೊಲಗಿಸು, ದೂರ ಮಾಡು


ଅନ୍ୟ ଭାଷାରେ ଅନୁବାଦ :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना